Chitradurga | ವಾಹನ ತಡೆದ ಪೊಲೀಸರ ವಿರುದ್ಧ ಹೋರಾಟಗಾರರ ಆಕ್ರೋಶ | Public TV

#publictv #chitradurga #protest

ಬೇಡ ಜಂಗಮ ಸತ್ಯಪ್ರತಿಪಾದನ ಸತ್ಯಾಗ್ರಹ ಹೋರಾಟ ಹಿನ್ನೆಲೆ
ಗುಯಿಲಾಳು ಟೋಲ್ ಬಳಿ ತಡೆದ ಪೊಲೀಸರು
ಬೆಂಗಳೂರಿಗೆ ತೆರಳುತ್ತಿದ್ದ ಹೋರಾಟಗಾರರು
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಗುಯಿಲಾಳು ಟೋಲ್
ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ವಾಹನದಲ್ಲಿ ತೆರಳುತ್ತಿದ್ದ ಹೋರಾಟಗಾರರು
ಹುಬ್ಬಳ್ಳಿ, ಧಾರಾವಾಡ, ವಿಜಯಪುರ ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿರೊ ಜನರು
10 ಬಸ್ ಹಾಗೂ 10ಕ್ಕೂ ಹೆಚ್ಚು ಕ್ರೂಸರ್ ವಾಹನಗಳನ್ನು ತಡೆದ ಪೊಲೀಸರು
ಬೇಡ ಜಂಗಮ ಸಮುದಾಯದ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ
ವಾಹನ ತಡೆದ ಪೊಲೀಸರ ವಿರುದ್ಧ ಹೋರಾಟಗಾರರ ಆಕ್ರೋಶ
ಸರ್ವೀಸ್ ರೋಡ್ ನಲ್ಲಿ ಧರಣಿ ಕುಳಿತ ಹೋರಾಟಗಾರು
ನೂರಕ್ಕೂ ಅಧಿಕ ಹೋರಾಟಗಾರರು ಧರಣಿಯಲ್ಲಿ ಭಾಗಿ]

Watch Live Streaming On http://www.publictv.in/live